ಕಡಲೆಕಾಯಿ ಪರಿಷೆ

ಕಾಡು ಮಲ್ಲೇಶ್ವರ ಬಳಗದ ವತಿಯಿಂದ ಕಾರ್ತಿಕ ಮಾಸದ ಹಿನ್ನಲೆಯಲ್ಲಿ ಬೆಂಗಳೂರಿನ ಮಲೇಶ್ವರಂನಲ್ಲಿ ಇಂದಿನಿಂದ ಮೂರು ದಿನಗಳ ಕಾಲ ಆಯೋಜಿಸಿರುವ ಕಡಲೆಕಾಯಿ ಪರಿಷೆಗೆ ಬಿ.ಕೆ.ಶಿವರಾಂ ಅವರು ಚಾಲನೆ ನೀಡಿದರು.