ಕಡಲೆಕಾಯಿ ಪರಿಷೆಗೆ ಸಜ್ಜು

ಬೆಂಗಳೂರಿನಲ್ಲಿ ನಾಳೆ ಕಡಲೆಕಾಯಿ ಪರಿಷೆ ನಡೆಯುವ ಹಿನ್ನೆಲೆಯಲ್ಲಿ ಸಿದ್ಧತೆ ಮಾಡಿಕೊಳ್ಳುವುದರಲ್ಲಿ ತಲ್ಲೀನರಾಗಿರುವ ವ್ಯಾಪಾರಿಗಳು