ಕಡತಿ ತಿಪ್ಪೇಶ್ ನೇಮಕ

ದಾವಣಗೆರೆ.ಸೆ.೨೪: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾರ್ಮಿಕ ವಿಭಾಗದ ರಾಜ್ಯ ಕಾರ್ಯದರ್ಶಿಯಾಗಿ ಕಡತಿ ತಿಪ್ಪೇಶ್ ನೇಮಕಗೊಂಡಿದ್ದಾರೆ ಎಂದು ವಿಭಾಗದ ರಾಜ್ಯಾಧ್ಯಕ್ಷ ಕೆ.ಪುಟ್ಟಸ್ವಾಮಿ ಗೌಡ ತಿಳಿಸಿದ್ದಾರೆ.