
ಆಲಮೇಲ:ಎ.24:ತಾಲೂಕಿನ ಕಡಣಿ ಗ್ರಾಮದಲ್ಲಿ ಇಲ್ಲಿನ ಪಿ,ಎಸ್,ಐ ಕುಮಾರ ಹಡಕಾರವರ ಮಾರ್ಗದರ್ಶನದಲ್ಲಿ ಕಡಣಿ ಗ್ರಾಮ ಹಾಗೂ ಸುತ್ತ ಮುತ್ತ ಗ್ರಾಮಗಳ್ಲಿ ಬಾರತಿಯ ಯೋದರು ಹಾಗೂ ಸ್ಥಳಿಯ ಪೋಲಿಸರು ಪಥ ಸಂಚಲನ ಮಾಡಿ ಜನರಲ್ಲಿ ಮತದಾನದ ಜಾಗ್ರತಿ ಮೂಡಿಸಿದರು
ಗ್ರಾಮದ ಗಣ್ಯರಾದ ಸಂತೋಷ ಕ್ಷೇತ್ರಿ ಯೋದರಿಗೆ ಸನ್ಮನಿ ಗೌರವಿಸಿದರು ಬಳಿಕ ಪಿ.ಎಸೈ ಮಾತನಾಡಿ ನಿಮ್ಮ ಭವ್ಯವಾದ ಸ್ವಾಗತಕ್ಕೆ ಋಣಿ ಎಂದರು ಯಾವದೆ ಬಯ ಆತಂಕ್ಕೆ ಒಳಗಾಗದೆ ಮೇ,10ರಂದು ಮತದಾನ ಶಾಂತಿಯುತವಾಗಿ ಮಾಡಿರಿ ಎಂದು ಅನೇಕ ಸಲಹೇಗಳು ಗ್ರಾಮಸ್ಥರಿಗೆ ಹೇಳಿದರು
ಈ ಸಂದ್ರಭದಲ್ಲಿ ಬಸವರಾಜ ತಾವರಗೆರಿ ಬೋಗಣ ಲಾಳಸಂಗಿ ಡಾ ಮಲ್ಲು ಪ್ಯಾಟಿ ಈರಣ ಸುತಾರ ಸೈಪನಗೌಡ ರಾಜು ವಡ್ಡರ ಕಮಲಕರ ಕತಿ ನಾನ ಕತ್ತಿ ಶಂಕರ ಬಡಿಗೇರ ಶರಣು ಕತ್ತಿ ವಿರಭದ್ರ ಕತಿ ಬಸವಲಿಂಗ ಕತ್ತಿ ಕೇದರ್ ಕತ್ತಿ ಶರಣು ಕತ್ತಿ ಇದ್ದರು