ಕಠಿಣ ಮಾರ್ಗಸೂಚಿ ಸುಳಿವು

ಬೆಂಗಳೂರಿನಲ್ಲಿ ಕೊರೋನೋ ಸೋಂಕಿನ ಕಠಿಣ ಮಾರ್ಗಸೂಚಿಗಳನ್ನು ಜಾರಿ ಮಾಡುವ ಸಂಬಂಧ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ಸುಳಿವು ನೀಡಿದ್ದಾರೆ