ಕಟ್ಟಡ  ನಿರ್ಮಾಣ ಕಾರ್ಮಿಕರ ಫೆಡರೇಷನ್ ಕಾರ್ಯಗಾರ


(ಸಂಜೆವಾಣಿ ವಾರ್ತೆ)
ಬಳ್ಳಾರಿ:ಜು,18- ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್ ಕಾರ್ಯಗಾರ ಇಂದು ನಗರದ  ಗಾಂಧಿ ಭವನದಲ್ಲಿ ನಡೆಯಿತು.
ರಾಜ್ಯ ಪ್ರದಾನ ಕಾರ್ಯದರ್ಶಿ  ಮಹಾಂತೇಶ್ ಮಾತನಾಡಿ ಜಿಲ್ಲೆಯಲ್ಲಿ ಕಟ್ಟಡ ಕಾರ್ಮಿಕ ಸಂಘ ವಿಸ್ತರಣೆ ಮಾಡಲು ಕರೆ ನೀಡಿದ್ದು ಕಾರ್ಮಿಕರ ಸೌಲಭ್ಯ ಗಳನ್ನು ಪಡಿಯಲು ಸಂಘ ಪರಿಣಾಮ ಕಾರಿ ಯಾಗಿ ಕೆಲಸ ಮಾಡಲು ಮುಂದಾಗಳು ಕರೆ ನೀಡಿದ್ದಾರೆ.
ನಿರ್ಮಾಣ ವಲಯ ದಲ್ಲಿ ವಾಣಿಜ್ಯ ಕಟ್ಟಡ ಗಳು ವಸತಿ ಕಟ್ಟಡ ಗಳು ಕೈಗಾರಿಕಾ ಕಟ್ಟಡಗಳು ಸೌಕರ್ಯ ಕಟ್ಟಡ ನಿರ್ಮಾಣ ಮತ್ತು ಉಪಯುಕ್ತ ಒಳ್ಳೆಯದ ನಿರ್ಮಾಣ ಸೇರಿ ನಿರ್ಮಾಣ ವಲಯವಾಗಿದೆ ನಿರ್ಮಾಣ ವಲಯದ ಮೇಲೆ ಬೆಲೆ ಏರಿಕೆಯಾಗುತ್ತಿತ್ತುದೆ ಡಾಕ್ಟರ್ ನಿರ್ಮಾಣ ವಲಯದಲ್ಲಿ ಕಾರ್ಮಿಕರು ರಾಜ್ಯದ ವಿವಿಧ ಪ್ರದೇಶಗಳಿಗೆ ಬೇರೆ ರಾಜ್ಯಗಳಿಂದ ಪ್ರತಿವರ್ಷ 10 ಲಕ್ಷಕ್ಕಿಂತ ಹೆಚ್ಚಿನ ಕಾರ್ಮಿಕರು ವಲಸೆ ಕಾರ್ಮಿಕರಾಗಿ ಬರುತ್ತಿದ್ದಾರೆ  ರಾಜ್ಯದಲ್ಲಿ ದುಡಿಯುವ ಕಾರ್ಮಿಕರಿಗೆ ಕಾರ್ಮಿಕ ಇಲಾಖೆ ಮತ್ತು ಮಂಡಳಿಯ ನೋಂದಣಿ ಕುರಿತು ಅವರಿಗೆ ಕಲ್ಯಾಣ ಮಂಡಳಿ ಯಿಂದ ಬರುವ ಸೌಲಭ್ಯ ಗಳು ಕುರುತು ಮಾಹಿತಿಗಳು ಗೊತ್ತಿರುವುದಿಲ್ಲ  ಅವರಗೆ ಸಂಘಟನೆ ತೆಲುವಲಕೆ ನೀಡಿ ಬೇಕು ಕಾರ್ಮಿಕರನ್ನು ಸಂಘಟಿಸಿ ಕಾರ್ಮಿಕ ಪರವಾಗಿ ಸಿಐಟಿಯು ಸಂಘ ದ ಅಡಿ ಯಲ್ಲಿ ಸಿಡಬ್ಲು ಎಪ್ ಐ   ಸಂಘ ಕಟ್ಟಲು ಕರೆ ನೀಡಿದರು.
 ಸಮಾವೇಶ ದಲ್ಲಿ ಸಂಘದ ಅಧ್ಯಕ್ಷ ಜೆ. ಸತ್ಯ ಬಾಬು ಅಧ್ಯಕ್ಷತೆ ವಹಿಸಿದ್ದರು. ಎಲ್. ಹೊನ್ನೂರ್ ಸಾಬ್ ಕಾರ್ಯದರ್ಶಿ ಜಿಲ್ಲಾ ಸಮಿತಿ ಸದಸ್ಯರು ನಾಗರಾಜ್, ಸುರೇಶ, ಬಾಬಾಯ್ಯ್, ಹನುಮಂತು ಮುಂತಾದವರು ಭಾಗ ವಹಿಸಿದ್ದುರು ಚಂದ್ರ ಕುಮಾರಿ ಜೆಎಂಎಸ್ ಮುಖಂಡರು  ಮಾತನಾಡಿದರು.