ಕಟೀಲ್ ರವರಿಗೆ ಗಾದಗಿರವರಿಂದ ಬೂತ ಅಭಿಯಾನ ವರದಿ ಸಲ್ಲಿಕೆ

ಬೀದರ:ಜ.21: ಬೂತ್ ವಿಜಯ ಅಭಿಯಾನದ ಬೀದರ ಜಿಲ್ಲೆಯ ಒಟ್ಟು 1504 ಬೂತ್ ಗಳ ವರದಿಯನ್ನು ರಾಜ್ಯ ಅಧ್ಯಕ್ಷರಾದ ನಳಿನ್ ಕುಮಾರ ಕಟೀಲ್ ರವರಿಗೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿಜಯಕುಮಾರ ಎಸ್ ಪಾಟೀಲ್ ಗಾದಗಿರವರು ರಾಜ್ಯ ಕಾರ್ಯಲಯದಲ್ಲಿ ಸಲ್ಲಿಸಿದರು .

ಈ ಸಂಧರ್ಭದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ್ ತೆಂಗಿನಕಾಯಿ ಹಾಗು ಈಶ್ವರ್ ಸಿಂಗ್ ಠಾಕೂರ್ ಉಪಸ್ಥಿತರಿದ್ದರು.