ಕಜಾಪ ಅಧ್ಯಕ್ಷರಾಗಿ ಪುರಾಣಿಕ ನೇಮಕ

ಆಲಮೇಲ :ಕನ್ನಡ ಜಾನಪದ ಪರಿಷತ್ತಿನ ಆಲಮೇಲ ತಾಲ್ಲೂಕಾ ಮಹಿಳಾ ಘಟಕದ ಅಧ್ಯಕ್ಷರಾಗಿ ಪಟ್ಟಣದ ಶ್ರೀಮತಿ ಎಂ.ಜಿ.ಪುರಾಣಿಕ ಅವರನ್ನು ವಿಜಯಪುರ ಜಿಲ್ಲಾಧ್ಯಕ್ಷರ ಶಿಫಾರಸ್ಸಿನ ಮೇರೆಗೆ ನೇಮಕ ಮಾಡಲಾಗಿದೆ ಎಂದು ಕನ್ನಡ ಜಾನಪದ ಪರಿಷತ ರಾಜ್ಯಾಧ್ಯಕ್ಷರಾದ ಡಾ.ಎಸ್.ಬಾಲಾಜಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.