ಕಂಪ್ಲಿ ಸರ್ಕಾರಿ ಆಸ್ಪತ್ರೆ ರೋಗಿಗಳಿಗೆ, ಆಶಾ ಕಾರ್ಯಕರ್ತೆಯರಿಗೆ ಹಾಲು,ಹಣ್ಣು,ಹಂಪಲು ವಿತರಣೆ

ಕಂಪ್ಲಿ ಜೂ 06 : ಕಂಪ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಇಟಗಿಬಸವರಾಜ ಹುಟ್ಟುಹಬ್ಬ ನಿಮಿತ್ತ ಅವರ ಅಭಿಮಾನಿಗಳು ಭಾನುವಾರದಂದು ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದ ರೋಗಿಗಳಿಗೆ ಹಾಗು ಆಶಾ ಕಾರ್ಯಕರ್ತರಿಗೆ ಹಾಲು, ಹಣ್ಣು,ಹಂಪಲು ವಿತರಣೆ ಮಾಡಿದರು.
ಈ ಸಂದರ್ಭದಲ್ಲಿ ಪಿ.ಶಂಭುಲಿಂಗಯ್ಯ, ಕೆ.ವೀರೇಶ, ಶರಣಬಸವ, ಮಂಜುನಾಥ, ಮರಿಬಸವನಗೌಡ, ಹರೀಶ, ಮಲ್ಲಿಕಾರ್ಜುನ, ಶಿವಕುಮಾರ್, ಬಿ.ಟಿ.ಶಿವಕುಮಾರ್, ಪ್ರಶಾಂತ್, ಚನ್ನವೀರೇಶ್, ಖಾದರಭಾಷ ಅನೇಕರಿದ್ದರು.