ಕಂಪ್ಯೂಟರ್ ಅಂಗಡಿಗಳ ಮರುಸ್ಥಾಪನಗೆ ಒತ್ತಾಯ

ಲಿಂಗಸುಗೂರ,ಆ.೩೧-
ತೆರುವುಗೊಳಿಸಿರುವ ಕಂಪ್ಯೂಟರ್ ಅಂಗಡಿಗಳನ್ನು ಮರುಸ್ಥಾಪನಗೆ ಒತ್ತಾಯಿಸಿ ಲಿಂಗಸುಗೂರ ಸಹಾಯಕ ಆಯುಕ್ತರಿಗೆ ಕಂಪ್ಯೂಟರ್ ಅಂಗಡಿಗಳ ಮಾಲಿಕರು ಮನವಿ ಸಲ್ಲಿಸಿದರು.
ಲಿಂಗಸುಗೂರ ಪಟ್ಟಣದಲ್ಲಿ ರಸ್ತೆ ಅಗಲಿಕರಣ ಸಲುವಾಗಿ ರಸ್ತೆ ಬದಿಯಲ್ಲಿರುವ ಕಂಪ್ಯೂಟರ ಅಂಗಡಿಗಳನ್ನ ತರೆವುಗೂಳಿಸಲಾಗಿರುತ್ತೆದೆ ಆದರೆ ಅವುಗಳನ್ನು ಪುನ ಸ್ಥಾಪನಗೆ ಒತ್ತಾಯಿಸಿ ಕಂಪ್ಯೂಟರ್ ಅಂಗಡಿಗಳ ಮಾಲಿಕರು ಸಯಾಯಕ ಅಯುಕ್ತರಿಗೆ ಮನವಿ ಸಲ್ಲಿಸಿದರು.
ತೆರುವುಗೊಳಿಸುವದಾಗಿ ಮೌಖಿಕವಾಗಿ ಆದೇಶ ನೀಡಿದರಿಂದ ನಮ್ಮ ಅಗಂಗಡಿಗಳನ್ನು ತರೆವುಮಾಡಿಕೊಂಡಿದಿವಿ ಆದರೆ ರಸ್ತೆ ಅಗಲಿಕರಣವು ನಮ್ಮ ಅಂಡಿಗಳು ಇದ್ದಲ್ಲಿ ಇಲ್ಲಾ ರಸ್ತೆ ಅಗಲಿಕರಣ ಮುಖ್ಯ ರಸ್ತೆಯಲ್ಲಿ ಮಾತ್ರ ಇದ್ದು ಮರುಸ್ತಾಪನಗೆ ಅನೂಕೂಲ ಮಾಡಿಕೂಡಬೇಕು ಎಂದು ಒತ್ತಾಯಿಸಿದರು.
ಅಂಗಡಿಯಿಂದ ಮಾತ್ರ ನಮ್ಮ ಜೀವನ ನಡೆಯುತ್ತಿತು ಆದರೆ ಅದನ್ನು ತರೆವುಗೂಳಿಸಿದರಿಂದ ನಮಗೆ ಕಷ್ಟವಾಗುತ್ತಿದೆ ಕೂಡಲೇ ಮರುಸ್ತಾಪನೆಗಾಗಿ ಆದೇಶ ಮಾಡಬೇಕು ಎಂದು ಮನವಿಯನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ಬಸವರಾಜ, ಪ್ರತಾಪ ಸಿಂಗ, ಚನ್ನಪ್ಪ, ಆನಂದ, ವಿಜಯಕುಮಾರ, ಯಲಪ್ಪ ಇದ್ದರು.