ಕಂದಾವರ ನಿವಾಸಿ ವೇನ್ಝ್ ಅಬ್ದುಲ್ಲಾ ಕೊಲೆ ಯತ್ನ

ಮಂಗಳೂರು ನ 16 : ನಗರದ ಹೊರವಲಯದ ಗುರುಪುರ ಕಂದಾವರದಲ್ಲಿ ಕೊಲೆ ಯತ್ನ.
ಕಂದಾವರ ನಿವಾಸಿ ವೇನ್ಝ್ ಅಬ್ದುಲ್ಲಾ ಎಂಬರವ ಮೇಲೆ ತಲಾವಾರು ದಾಳಿ.
ನಿನ್ನೆ ರಾತ್ರಿ ೧೦:೩೦ ರ ಸುಮಾರಿಗೆ ನಡೆದ ಘಟನೆ.
ದಾಳಿ ವೀಡಿಯೊ ಮಸೀದಿ ಸಿಸಿ ಟಿವಿಯಲ್ಲಿ ಸೆರೆ.
ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರು ಅಬ್ದುಲ್ಲಾ.
ಸ್ಥಳಕ್ಕೆ ಬಜಪೆ ಠಾಣಾ ‌ಪೋಲಿಸರು ಭೇಟಿ ಪರಿಶೀಲನೆ.
ಘಟನೆ ಬಗ್ಗೆ ನಿಖರ ಮಾಹಿತಿ ಕಳೆ ಹಾಕ್ತಾಇರುವ ಪೊಲೀಸರು.