ಕಂದಗಲ್ ಕೊವಿಡ್ ಸೆಂಟರ್ ರೋಗಿಗಳಿಗೆ ಯುವಕರಿಂದ ಮಾಸ್ಕ್ ವಿತರಣೆ

ಕೊಟ್ಟೂರು, ಜೂ.09: ತಾಲೂಕಿನ ಕಂದಗಲ್ ಮುರಾರ್ಜಿ ವಸತಿ ಶಾಲೆಯ ಕೊವಿಡ್ ಸೆಂಟರ್ ನಲ್ಲಿ ರೋಗಿಗಳಿಗೆ ಕೊಟ್ಟೂರು ಪಟ್ಟಣದ ಸಚ್ಚಿನ್ ಹಾಗೂ ಸ್ನೇಹಿತರು ಮಾಸ್ಕ್ ವಿತರಣೆ ಮಾಡಿದರು.
ಕೊವಿಡ್ ಸೆಂಟರ್ ನ ವೈದ್ಯ ಡಾ ವಿಜಯಕುಮಾರ್, ಸಿಬ್ಬಂದಿ ಸುನಿಲ್, ಪ್ರಾಚಾರ್ಯ ರಸುಲ್ ಇದ್ದರು.