ಔಷಧಿ ಕಿಟ್ ವಿತರಣೆ..

ಮಾಲೂರು ರೋಟರಿ ಮಾಲೂರು ನಂದಿನಿ ವತಿಯಿಂದ ಸಾರ್ವಜನಿಕ ಆಸ್ಪತ್ರೆ ಗೆ ಸುಮಾರು ೭೫ ಸಾವಿರ ಬೆಲೆ ಬಾಳುವ ಔಷದಿ ಕಿಟ್ ಗಳು ಮಾಸ್ಕ್ ಸೆನಿ ಟೈಸರ್ ಅನ್ನು ಶಾಸಕ ಕೆ ವೈ ನಂಜೇ ಗೌಡ ವಿತರಿಸಿದರು. ವೈದ್ಯಾಧಿಕಾರಿ ಡಾಕ್ಟರ್ ವಸಂತ್ ಇದ್ದಾರೆ.