ಓಲೈಕೆಯ ಬಜೆಟ್

ಸಿದ್ದರಾಮಯ್ಯನವರ ಬಜೆಟ್ ನಲ್ಲಿ ಪ್ರತಿ ಜಿಲ್ಲೆಗೆ ಗೋಶಾಲೆಯನ್ನು ನಿರ್ಮಿಸಲು ಹಿಂದಿನ ಸರ್ಕಾರ ಮಾಡಿತ್ತು ಅದನ್ನ ನಿಲ್ಲಿಸಲಾಗಿದೆ ಜೊತೆಗೆ ವಿದ್ಯಾಶ್ರೀ ಯೋಜನೆ ಮಕ್ಕಳ ಭವಿಷ್ಯಕ್ಕಾಗಿ ನಿರ್ಮಿಸಲಾದಂತ ಯೋಜನೆಯನ್ನು ನಿಲ್ಲಿಸಲಾಗಿದೆ ನಮ್ಮ ಜಿಲ್ಲೆಯಲ್ಲಿ ಹೆಚ್ಚಿಗೆ ಮೆಕ್ಕೆಜೋಳವನ್ನು ಬೆಳೆಯುತ್ತಾ ಬಂದಂತ ರೈತರಿಗೆ ಸಂಸ್ಕರಣ ಘಟಕವನ್ನು ಕೊಟ್ಟಿಲ್ಲ ಹಾಗಾಗಿ ಇದು ಒಂದು ಕೋಮುವಿನ ಜನಕ್ಕೆ ಓಲೈಕೆಯ ಬಜೆಟ್ ಬಿಎಸ್ ಜಗದೀಶ್ಬಿ ಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ