ಓಣಂ ಹಬ್ಬ ಆಚರಣೆ

ದಾವಣಗೆರೆ ಎಂಸಿಸಿ ಬಿ ಬ್ಲಾಕ್ ನಲ್ಲಿರುವ ಸಿಡಿಇಇಎಸ್ ಗ್ರೂಪ್ ನಲ್ಲಿ ದಂತ ವೈದ್ಯಕೀಯ ವಿದ್ಯಾರ್ಥಿನಿಯರು ಇಂದು ಓಣಂ ಹಬ್ಬವನ್ನು ಬಹಳ ವಿಜೃಂಭಣೆಯಿಂದ ಆಚರಿಸಿದರು. ಮುಖ್ಯಸ್ಥ ರಾದ ಡಾ||ತಾಮಸ್ಎರಿಸನ್ ಮತ್ತಿತರರು ಪಾಲ್ಗೊಂಡಿದ್ದರು.