ಒಡೆದುಹೋದ ನೀರು ಸರಬರಾಜು ಪೈಪುಗಳು:

ಗುರುಮಠಕಲ್ ತಾಲೂಕು ಕೇಂದ್ರ ಸಮೀಪದ ಚಂಡ್ರಿಕಿ ಗ್ರಾಮದಲ್ಲಿ ಕುಡಿಯುವ ನೀರು ಸರಬರಾಜು ಪೈಪುಗಳು ಬಹಳಷ್ಟು ಕಡೆ ಒಡೆದು ಹೋಗಿ ನೀರು ಸೋರಿಕೆಯಾಗುತ್ತಿದ್ದು ಸಾರ್ವಜನಿಕರು ಅಳಲು ತೋಡಿಕೊಂಡರು.