ಒಕ್ಕಲಿಗರಿಗೆ ಪ್ರಾತಿನಿಧ್ಯ ನೀಡಿ…

ಮುಂಬರುವ ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ ಚುನಾವಣೆಯಲ್ಲಿ ಒಕ್ಕಲಿಗರಿಗೆ ಪ್ರಾತಿನಿಧ್ಯ ನೀಡುವಂತೆ ಸ್ಥಳೀಯ ಸಂಸ್ಥೆಗಳಲ್ಲಿರುವ ಒಕ್ಕಲಿಗ ಸಮುದಾಯದ ಸದಸ್ಯರಲ್ಲಿ ತುಮಕೂರು ಜಿಲ್ಲೆಯ ಒಕ್ಕಲಿಗರ ಸಮುದಾಯದ ಒಕ್ಕೂಟದಿಂದ ಆಡಿಟರ್ ನಾಗರಾಜು ಮನವಿ ಮಾಡಿದರು.