ಒಂದೇ ಪರೀಕ್ಷೆ ನಡೆಸಲು ಆಗ್ರಹ..

ಹಳೆಯ ಸೆಮಿಸ್ಟರ್ ಪರೀಕ್ಷೆ ಕೈ ಬಿಟ್ಟು ಒಂದೇ ಸೆಮಿಸ್ಟರ್ ಪರೀಕ್ಷೆ ನಡೆಸುವಂತೆ ಬೆಂಗಳೂರಿನ ಮಹಾರಾಣಿ ಕಾಲೇಜಿನ ಮುಂದೆ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. ಈ ಸಮಯದಲ್ಲಿ ವಿಸಿ ಗೋಮತಿ ಅವರೊಂದಿಗೆ ವಾಗ್ವಾದ ನಡೆಯಿತು