ಒಂದು ಸಾರಿ ತಳ್ಳಿ ಐಸಾ….!

ಬಳ್ಳಾರಿ, ಜ. 14- ಎಲ್ಲೆಂದರಲ್ಲಿ ಕೆಟ್ಟು ನಿಂತುಹೋಗುವ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್ ತಳ್ಳುತ್ತಿರುವ ವಿದ್ಯಾರ್ಥಿಗಳು. ಸಾರಿಗೆ ಸಚಿವ ಬಿ ಶ್ರೀರಾಮುಲು ಅವರ ತವರು ಬಳ್ಳಾರಿಯಲ್ಲಿ ಕಂಡು ಬಂದ ದೃಶ್ಯ