ಒಂದು ಮತದಿಂದ ಗೆಲುವು

ಗಂಗಾವತಿ, ಡಿ.31: ತಾಲೂಕಿನ ಸಣ್ಣಾಪುರ ಗ್ರಾ.ಪಂ.ವ್ಯಾಪ್ತಿಯ ಅಂಜಿನಹಳ್ಳಿ ಗ್ರಾಮದ ಮಹಿಳಾ ಅಭ್ಯರ್ಥಿ ರಾಣಿ ನಾಗೇಂದ್ರ ಒಂದು ಮತದಿಂದ ಗೆಲುವಿನ ನಗೆ ಬೀರಿದ್ದಾರೆ.
ಪ್ರತಿಸ್ಪರ್ಧೆ ಅಭ್ಯರ್ಥಿ ಶಾಂತಮ್ಮ 78 ಮತ ಪಡೆದರೆ, ರಾಣಿ ನಾಗೇಂದ್ರ ಅವರು 79 ಮತ ಪಡೆಯುವ ಮೂಲಕ ವಿಜಯ ಸಾಧಿಸಿದ್ದಾರೆ.