ಐಸಿಸಿ ಸಭೆ ಕರೆಯಲು ಸಚಿವರಿಗೆ ಮನವಿ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಜು.25: ಕೃಷಿ ಚಟುವಟಿಕೆಗಳಿಗೆ  ಕಾಲುವೆಗಳಿಗೆ ನೀರು ಬಿಡಲು ತಕ್ಷಣ ತುಂಗಭದ್ರ ನೀರಾವರಿ ಸಲಹಾ ಸಮಿತಿ ಸಭೆ ಕರೆಯುವಂತೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೇಂದ್ರ ಅವರಿಗೆ ತುಂಗಭದ್ರ ರೈತ ಸಂಘದ ಅಧ್ಯಕ್ಷ ಪುರುಷೋತ್ತಮಗೌಡ ಮನವಿ ಮಾಡಿದ್ದಾರೆ.

One attachment • Scanned by Gmail