ಐಸಿಎಸ್‍ಇ ಪರೀಕ್ಷೇಯಲ್ಲಿ ಕ್ಲಾಸಿಕ್ ಶಾಲೆಯ ವಿದ್ಯಾರ್ಥಿಗಳ ಸಾಧನೆ

ಧಾರವಾಡ,ಜು21: ನಗರದ ತಪೋವನ ಹತ್ತಿರ ಇರುವ ಕ್ಲಾಸಿಕ್ ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್‍ನ ವಿದ್ಯಾರ್ಥಿಗಳು ಕೌನ್ಸಿಲ್ ಪಾರ್ ದಿ ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್ ಎಕ್ಸಾಮೀನೇಷನ್'' ನಡೆಸುವಇಂಡಿಯನ್ ಸರ್ಟಿಫಿಕೇಟ್ ಆಫ್ ಸೆಕೆಂಡರಿ ಎಜ್ಯುಕೇಶನ್” ( ಐಸಿಎಸ್‍ಇ) IಅSಇ 10 ನೇ ತರಗತಿ ಪರೀಕ್ಷೇಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದಾರೆ.
ಅಕ್ಷಯ ಮಾಯಾಚಾರಿ (ಶೇ.95.2),ಮನಿಕಂಟ ಹಂಜಿ(ಶೇ.93),ಎಲಿನಾ ಶರ್ಮಾ(89.8),ಹರೀಶ ಕುಲಕರ್ಣಿ (ಶೇ87.8),ವಿಲಾಸ ಚನ್ನನ್ನವರ(86.8). ಅಂಕಗಳನ್ನು ಪಡೆದು ಶಾಲೆ ಕೀರ್ತಿ ತಂದಿದ್ದಾರೆ. ಶಾಲೆಯು ನೂರಕ್ಕೆ ನೂರು ಫಲಿತಾಂಶ ಸಾಧನೆ ಮಾಡಿದೆ. ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಶಾಲೆಯ ಸಿಬ್ಬಂಧಿ ವರ್ಗ ಹಾಗೂ ಆಡಳಿತ ಮಂಡಳಿ ಅಭಿನಂದಿಸಿದೆ.