ಐಪಿಡಿ ಸಾಲಪ್ಪ ಭಾವಚಿತ್ರಕ್ಕೆ ಪುಷ್ಪನಮನ…

ಪೌರಕಾರ್ಮಿಕರ ಪಿತಾಮಹಾ ಐ.ಪಿ.ಡಿ. ಸಾಲಪ್ಪ ಅವರ 25ನೇ ಸ್ಮರಣೆ ಪ್ರಯುಕ್ತ ಬಿಬಿಎಂಪಿ ಕೇಂದ್ರ ಕಚೇರಿ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾಲಪ್ಪ ಅವರ ಭಾವಚಿತ್ರಕ್ಕೆ ಮುಖ್ಯ ಆಯುಕ್ತ ಗೌರವ್ ಗುಪ್ತ ಅವರು ಪುಷ್ಪನಮನ ಸಲ್ಲಿಸಿದರು.