ಐನೊಳ್ಳಿ ವಾಯಾ ಬಸ್ ಸಂಚಾರ:ಸನ್ಮಾನ

ಚಿಂಚೋಳಿ ಮಾ. 26: ತಾಲೂಕಿನ ಐನೊಳ್ಳಿ ಗ್ರಾಮದಲ್ಲಿ ಚಿಂಚೋಳಿ ಶಾಸಕ ಡಾ ಅವಿನಾಶ್ ಉಮೇಶ್ ಜಾಧವ ಅವರ ಸೂಚನೆಯಂತೆ ಐನೊಳ್ಳಿ ಗ್ರಾಮಕ್ಕೆ ಜಹಿರಾಬಾದ ಪೌರಾದೇವಿ ಮತ್ತು ಬೀದರ್ ಗೆ ಹೋಗುವ ಬಸ್ ಗಳು ಐನೊಳ್ಳಿ ಗ್ರಾಮದ ಒಳಗಡೆ ವಾಯಾ ಮಾಡಲು ಆದೇಶ ಮಾಡಿದ್ದರಿಂದಾಗಿ ಐನೊಳ್ಳಿಯ ಬಸವೇಶ್ವರ ವೃತ್ತದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಅಶೋಕ್ ಭಜಂತ್ರಿ ಯವರು ಚಾಲಕ ಮತ್ತು ನಿರ್ವಾಹಕರಿಗೆ ಶಾಲು ಹೊದಿಸಿ ಸನ್ಮಾನಿಸಿದರು
ಕಾರ್ಯಕ್ರಮದಲ್ಲಿ. ಐನೋಳ್ಳಿ ಗ್ರಾಮದ ಮುಖಂಡರಾದ ಭೀಮರಾವ ಬಡಿಗೇರ. ಭೀಮಶೆಟ್ಟಿ ಮುರುಡ. ಶ್ರೀಮಂತ ಕಟ್ಟಿಮನಿ. ನೀಲಕಂಠ ಹುಡುಗಿ. ವಿರೇಂದ್ರ ಮುರುಡಾ. ರಾಮಯ್ಯ ಸ್ವಾಮಿ. ಈಶ್ವರಯ್ಯ ಕೂಡಮುಲ. ನಯುಮ ಹೈಯಾಳ. ಬಸವರಾಜ ಪುಣ್ಯಶೆಟ್ಟಿ. ಸುಭಾಷ್ ಮಾಸ್ಟರ್. ಲಕ್ಷ್ಮಣ ಚಿಂಚೋಳಿಕರ್. ಶಂಕರ್ ಚಿಂಚೋಳಿಕರ. ಮತ್ತು ಐನೋಳ್ಳಿ ಗ್ರಾಮದ ಅನೇಕ ಗ್ರಾಮಸ್ಥರು ಭಾಗವಹಿಸಿದರು