ಐದು ಕೃತಿ ಲೋಕಾರ್ಪಣೆ…

ಕಲಬುರಗಿ: ಕನ್ನಡ ಭವನದ ಸುವರ್ಣ ಸಭಾಭವನದಲ್ಲಿಂದು ನಡೆದ ಸಮಾರಂಭದಲ್ಲಿ ವಿವಿಧ ಲೇಖಕರ ಐದು ಕೃತಿಗಳನ್ನು ಗುವಿವಿ ಕನ್ನಡ ಅಧ್ಯಯನ ಸಂಸ್ಥೆ ನಿರ್ದೇಶಕ ಡಾ.ಹೆಚ್.ಟಿ.ಪೋತೆ ಬಿಡುಗಡೆ ಮಾಡಿದರು. ದೊಡ್ಡಪ್ಪಗೌಡ ಪಾಟೀಲ ನರಿಬೋಳ, ಕೇದಾರಲಿಂಗಯ್ಯ ಹಿರೇಮಠ ಸೇರಿದಂತೆ ಮತ್ತಿತರರು ಇದ್ದರು.