
ಲಿಂಗಸುಗೂರು,ಮೇ.೨೧- ತಾಲೂಕಿನ ಐದನಾಳ ಗ್ರಾಮದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಅಭಿಮಾನಿಗಳಿಂದ ಸಿದ್ದರಾಮಯ್ಯ ಸಿದ್ದರಾಮಯ್ಯ ಭವಚಿತ್ರಕ್ಕೆ ಹಾಲಿನ ಅಭಿಷೇಕ ಸಡಸಿ ಸಂತಸ ವ್ಯಕ್ತಪಡಿಸಿ ಪಟಾಕಿ ಸಿಡಸಿ ವಿಜಯೋತ್ಸವ ಆಚರಿಸಿದರು.
ಈ ಸಂದರ್ಭದಲ್ಲಿ ಬೀರಪ್ಪ ಶಿವನಗುತ್ತಿ,ಕಠೆಪ್ಪ ಕಕ್ಕೆರಿ ಬಾಲಪ್ಪ ಬಸವರಾಜ್ ಕಕ್ಕೇರಿ,ಶಂಕರ್ ಭೂಪುರ ಬಸಲಿಂಗಪ್ಪ ಹಿರೆಕುರಬರು ,ಕಂಠಪ್ಪ ಬೆಂಚಿ ಸಂತೋಷ್ ಭಜಂತ್ರಿ ಹುಚ್ಚಪ್ಪ ಆನೆಹೊಸೂರ, ರುದ್ರಪ್ಪ, ವೀರೇಶ್ ಮಡಿವಾಳ ಈರಪ್ಪ ಕಕ್ಕೆರಿ,ಶರಣಬಸವ,ಬೀರಪ್ಪ ಕಟ್ಟಾಲಿ,ಮಂಜುನಾಥ ಹಿರೆಕುರುಬರ,ಬಸಲಿಂಗಪ್ಪ ಶಿವನಗುತಿ,ಬಸವರಾಜ ಚೇರ್ಮನ್ ಇದ್ದರು.