ಐತಿಹಾಸಿಕ ಬಜೇಟ್

ಬೀದರ:ಜು.8:ರಾಜ್ಯದ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ರವರು ಮಂಡಿಸಿದ ಬಜೆಟ್ ಐತಿಹಾಸಿಕವಾಗಿದೆ ಈ ಬಜೆಟ್‍ನಿಂದ ಸಾರ್ವಜನಿಕರಿಗೆ ಹೋರೆಯಾಗದೆ ಸಮತೋಲನವಾದ ಹಾಗೂ ಬಹಳ ಉತ್ತಮವಾದ ಬಜೆಟನ್ನು ಮಂಡಿಸಿದಾರೆ ದಿನನಿತ್ಯಾದ ವಸ್ತುಗಳ ಮೇಲೆ ಯಾವುದೇ ತೆರಿಗೆ ಹೆಚ್ಚಿಸದೆ ಹಾಗೂ ಪಂಚ ಗ್ಯಾರೇಂಟಿಗಳಿಗೆ ಬೇಕಾದ ಹಣ ಸರಾಗವಾಗಿ ಹೊಂದಿಸಿದ್ದು ತುಂಬಾ ಸಂತೋಷಕರ ಸಂಗತಿಯಾಗಿದೆ ಅದಕ್ಕಾಗಿ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ರವರಿಗೆ ರಾಜ್ಯದ ಜನತೆಯ ಪರವಾಗಿ ಹಾರ್ತಿಕವಾದ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ಅರವಿಂದ ಕುಮಾರ ಅರಳಿ ತಿಳಿಸಿದ್ದಾರೆ.