ಏ 11 ರಿಂದ ಬಟ್ಟರ್ಗಾ ಉರುಸ್

ಕಲಬುರಗಿ ,ಮಾ 28: ಅಳಂದ ತಾಲೂಕಿನ ಬಟ್ಟರ್ಗಾದಲ್ಲಿ ಹಜರತ್ ಸೈಯದ್ ಹುಸೇನ್ ಶಾಹವಲಿ ಉರ್ಫ ಮೌಲಾ ಅಲಿ ಉರುಸ್ ಏಪ್ರಿಲ್ 11 ರಿಂದ ಆರಂಭವಾಗಲಿದೆ.
ಏ 11 ರಂದು ಗಂಧ, 12 ರಂದು ದೀಪ,13 ರಂದು ಜಿಯಾರತ್ ಮತ್ತು ಕುಸ್ತಿ ಪಂದ್ಯ ನಡೆಯಲಿವೆ.12 ಮತ್ತು 13 ರಂದು ಗೀಗೀಪದಗಳು ಮತ್ತು ಖವ್ವಾಲಿ ಕಾರ್ಯಕ್ರಮ ನಡೆಯಲಿದೆ ಎಂದು ಸದ್ಭಕ್ತ ಮಂಡಳಿಯವರು ತಿಳಿಸಿದ್ದಾರೆ.