ಏ.೨೦ ರವರೆಗೆ ನೀರು ಹರಿಸಲು ಆಗ್ರಹಿಸಿ ರೈತರ ಪ್ರತಿಭಟನೆ

ರಾಯಚೂರು.ಏ.೦೮-ಸಾರಿಗೆ ನೌಕರರಿಗೆ ೬ ನೇ ವೇತನ ಜಾರಿಗೊಳಿಸುವುದು ಹಾಗೂ ಏ ೨೦ ರವರೆಗೆ ತುಂಗಭದ್ರಾ ಎಡದಂಡೆ ನಾಲೆಗೆ ನೀರು ಹರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕದ ಮುಖಂಡರು ಜಿಲ್ಲಾದಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ.
ಸಾರಿಗೆ ನೌಕರರು ನಮ್ಮ ರೈತರ ಹಾಗೂ ಬಡ ಕೃಷಿ ಕೂಲಿಕಾರ್ಮಿಕರ ಮಕ್ಕಳಾಗಿದ್ದು ಸರ್ಕಾರ ಅವರಿಗೆ ವೇತನ ತಾರತಮ್ಯ ಮಾಡಬಾರದು ಶೀಘ್ರವೇ ಅವರಿಗೆ ೬ನೇ ವೇತನವನ್ನು ಜಾರಿಗೊಳಿಸಿ ಅವರ ಅವರ ಕುಟುಂಬದ ಭದ್ರತೆಯನ್ನು ಕಾಪಾಡಬೇಕು
ಸಾರಿಗೆ ಸಚಿವರು ಕೂಡಲೇ ನೌಕರರ ಮತ್ತು ಅವರ ಕುಟುಂಬ ಭದ್ರತೆ ಹಿತದೃಷ್ಟಿಯಿಂದ ೬ನೇ ವೇತನ ಜಾರಿಗೊಳಿಸಬೇಕು ಒಂದು ವೇಳೆ ನಿರ್ಲಕ್ಷ್ಯವಹಿಸಿದ್ದಾರೆ ರೈತರು ಮತ್ತು ಕೃಷಿ ಕಾರ್ಮಿಕರನ್ನು ಒಗ್ಗೂಡಿಸಿ ಜಿಲ್ಲೆಯಾದ್ಯಂತ ಹೋರಾಟ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.
ತುಂಗಾಭದ್ರ ಎಡದಂಡೆನಾಲೆಗೆ ಮುಂಗಾರಿನಲ್ಲಿ ೭೧,೪೭ ಟಿಎಂಸಿ ನೀರನ್ನು ನಿಗದಿಗೊಳಿಸಿದ್ದು , ಅದರಲ್ಲಿ ಮುಂಗಾರು ಹಂಗಾಮಿನಲ್ಲಿ ೩೫ ಟಿಎಂಸಿ ನೀರನ್ನು ಬಳಸಲಾಗಿದೆ . ಬೇಸಿಗೆ ಬೆಳೆಗೆ ಎಡದಂಡೆ ನಾಲೆಗೆ ೩೬ ಟಿಎಂಸಿ ನೀರನ್ನು ಹರಿಸಲು
ಸಲಹಾ ಸಮಿತಿ ತಿರ್ಮಾನಿಸಿದ್ದು , ಅದರಂತೆ ಡಿ .೧ ರಿಂದ ನೀರನ್ನು ನಿಗದಿಗೊಳಸಿ ೩೨.೩ ಟಿಎಂಸಿ ನೀರನ್ನು ಕಾಲುಯ ೧೫ ರ ವರೆಗೆ ೧೫ ದಿನಗಳ ಕಾಲ ೨೦೦೦ ಕ್ಯೂಸೆಕ್ಸ್ ನಂತೆ . ಮೂಲಕ ಹರಿಸಬಿಟ್ಟಿದ್ದೀರಿ , ಇನ್ನೂಳೀದ ನಮ್ಮ ಪಾಲಿನ – ೧೫ ದಿನಗಳಲ್ಲಿ ೨.೫ ಟಿಎಂಸಿ ನೀರನ್ನು ಹರಿಸಿದ್ದೀರಿ ಡಿ .೧೫ ೩.೭ ಟಿಎಂಸಿ ನೀರನ್ನು ಪ್ರತಿದಿನ ೩೦೫೦ ಕ್ಯೂಸೆಕ್ಸ್ ನಂತೆ ಆ ರಿಂದ ಏ .೭ ಇಲ್ಲಿಯವರೆಗೆ ಪ್ರತಿನಿತ್ಯ ೩೦೫೦ ಕ್ಯೂಸೆಕ್ಸ್ ೧೧೩ – ಹರಿಸಿದರೆ ೨೧-೪-೨೦೨೧ ರವರೆಗೆ ನೀರು ಹರಿಸಬಹುದು . ಗೆ ದಿನಗಳಿಗೆ ೨೯.೭ ಟಿಎಂಸಿ ನೀರನ್ನು ಹರಿಸಿದ್ದೀರಿ . ಆದರೆ ಎಪ್ರೀಲ್ ೨೦ ರವರೆಗೆ ಬೆಳೆಗಳಿಗೆ ನೀರು ಹರಿಸದಿದ್ದರೆ ಈ ಎಡದಂಡೆ ನಾಲೆಗೆ ಬೆಸಿಗೆ ಬೆಳೆ ಬೆಳೆಯಲು ೩೬ ಟಿಎಂಸಿ
ನೀರನ್ನು ನಿಗದಿಗೊಳಸಿ ೩೨.೩ ಟಿಎಂಸಿ ನೀರನ್ನು ಕಾಲುಯ ಮೂಲಕ ಹರಿಸಬಿಟ್ಟಿದ್ದೀರಿ , ಇನ್ನೂಳೀದ ನಮ್ಮ ಪಾಲಿನ ೩.೭ ಟಿಎಂಸಿ ನೀರನ್ನು ಪ್ರತಿದಿನ ೩೦೫೦ ಕ್ಯೂಸೆಕ್ಸ್ ನಂತೆ ಹರಿಸಿದರೆ ೨೧ – ೪ -೨೦೨೧ ರವರೆಗೆ ನೀರು ಹರಿಸಬಹುದು. ಎಪ್ರಿಲ್ ೨೦ ರವರೆಗೆ ಬೆಳೆಗಳಿಗೆ ನೀರು ಹರಿಸದಿದ್ದರೆ ಈ ನಷ್ಟವನ್ನು ಸಹಿಸದೇ ರೈತರ ಆತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತದೆ . ನಮ್ಮ ಪಾಲಿನ ನೀರನ್ನು ಏ .೨೦ ರವರೆಗೆ ಕಾಲುವ ಹರಿಸಬೇಕು ಒಂದು ವೇಳೆ ನಿರ್ಲಕ್ಷ್ಯವಹಿಸಿದರೇ ಉಗ್ರ ಸ್ವರೂಪದ ಹೋರಾಟ ಮಾಡಬೇಕಾಗುತ್ತದೆ ಎಂದು ಮನವಿಯಲ್ಲಿ ಎಚ್ಚರಿಕೆ ನೀಡಲಾಗಿದೆ.ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಶರಣಪ್ಪ ಮರಳಿ, ಮುಖಂಡರಾದ ನರಸಪ್ಪ ದೇವಸ್ಯರು, ಬಸವರಾಜ ಗೊಡಿಹಾಳ, ಜಿ.ರಾಮಬಾಬು , ನಿಂಗಪ್ಪವಡೂರು , ಗಂಗಪ್ಪ ಯೋಗನೂರು, ರಾಮಬಾಬು, ಸೇರಿದಂತೆ ಅನೇಕರು ಇದ್ದರು.