ಏಳನೇ ವೇತನ ಆಯೋಗ ಶಿಫಾರಸು: ಶಾಸಕ ಡಾ. ಅಜಯ್ ಸಿಂಗ್

ಜೇವರ್ಗಿ:ಮಾ.12: ರಾಜ್ಯ ಸರಕಾರಿ ನೌಕರರಿಗೆ ಬಹುದಿನದ ಬೇಡಿಕೆಯಾದ 7ನೇ ವೇತನ ಆಯೋಗ ಉಪವಾಸ ಜಾರಿಗೆ ಕಾಂಗ್ರೆಸ್ ಸರ್ಕಾರ ಮಾಡಲಿದೆ ಎಂದು ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಶಾಸಕ ಡಾಕ್ಟರ್ ಅಜಯ್ ಸಿಂಗ್ ಹೇಳಿದರು ಪಟ್ಟಣದ ಬೂತ್ಪೂರ್ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡ ರಾಜ್ಯ ಸರ್ಕಾರಿ ನೌಕರರ ಎಲ್ಲ ಮಟ್ಟದ ವಾರ್ಷಿಕ ಸರ್ವ ಸದಸ್ಯರ ಮಹಾಸಭೆಉದ್ಘಾಟಿಸಿ ಮಾತನಾಡಿದರು ನಂತರ ಮಾತನಾಡಿದ ಸರಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಕ್ಷರಿ ಮಾತನಾಡುತ್ತಾ ಸರಕಾರದ ಯೋಜನೆ ಜನಸಾಮಾನ್ಯ ತಲುಪಿಸಲು ಶಿಕ್ಷಣ ಪಡೆದು ಉನ್ನತ ಹುದ್ದೆ ಅಲಂಕರಿಸಬೇಕೆಂದುಹೇಳಿದರು ಕರೋನ ಸಂದರ್ಭದಲ್ಲಿ ಸರ್ಕಾರಿ ನೌಕರರು 400 ಕೋಟಿ ಹಣವನ್ನು ತಮ್ಮ ಸಂಬಳದಲ್ಲಿ ಸರ್ಕಾರಕ್ಕೆ ನೀಡಿದ್ದಾರೆ ಎಂದು ಹೇಳಿದರು ಇದೇ ಸಂದರ್ಭದಲ್ಲಿ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಡಾಕ್ಟರ್ ಈಶ್ವರ ಕರಿಗೊಳೇಶ್ವರ ಹಾಗೂ ಉಪನ್ಯಾಸಕರಿಗೆ ಉತ್ತಮ ಶಿಕ್ಷಕರ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು ಸೊನ್ನ ಪೀಠಾಧಿಪತಿಗಳಾದ ಡಾ. ಶಿವಾನಂದ ಮಹಾಸ್ವಾಮಿಗಳು ಸರಕಾರಿ ನೌಕರ ಸಂಘದ ಜಿಲ್ಲಾಧ್ಯಕ್ಷರಾಜು ಲೇಂಗಟೆ ತಾಲೂಕ್ ಅಧ್ಯಕ್ಷ ಗುಡಲಾಲ್ ಶೇಕ್ ತಹಸಿಲ್ದಾರ್ ಮಲ್ಲಣ್ಣ ಯಲಗೋಡ. ತಾಲೂಕ್ ಪಂಚಾಯತ್ ಕಾರ್ಯನಿರ್ವಕ ಅಧಿಕಾರಿ ಅಬ್ದುಲ್ ನಬಿ ತಾಲೂಕು ವೈದ್ಯ ಅಧಿಕಾರಿ ಸಿದ್ದು ಪಾಟೀಲ್ ಕ್ಷೇತ್ರ ಶಿಕ್ಷಣಾಧಿಕಾರಿ ವೀರಣ್ಣ ಬೊಮ್ಮನಹಳ್ಳಿ ತಾಲೂಕ ಪ್ರಧಾನ ಕಾರ್ಯದರ್ಶಿ ಬಸವರಾಜ್ ತೇಲಕರ್ ಪೀ ರಪ್ಪ ಜಮಾದಾರ್ ವೀರಣ್ಣ ಆಲ್ ಶೆಟ್ಟಿ ರುದ್ರಪ್ಪ ಚಟ್ನಳ್ಳಿ ಅನಂತ್ ರೆಡ್ಡಿ ಚಾಮನಾಳ ಸರಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಜಿಲ್ಲಾ ಆಹಾರ ಇಲಾಖೆ ಉಪ ನಿರ್ದೇಶಕ ಡಿ ಬಿ ಪಾಟೀಲ್ ಚಿಂಚೋಳಿ ಅಂಬಣ್ಣ ಹೂಗಾರ್ ಎಸ್ ಎಸ್ ಮಾಲಿ ಬಿರಾದರ್ ಎಸ್ ಟಿ ಬಿರಾದರ ಎಸ್ ಕೆ ಬಿರಾದಾರ್ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮರಿಯಪ್ಪ ಮೂಲಿಮನಿ ಮರಿಯಪ್ಪ ಮ್ಯಾಗೇರಿ ಸೂರ್ಯಕಾಂತ್ ದ್ಯಾಮಗೊಂಡ ಶೋಭಾ ಸಜ್ಜನ್ ಮಂಗಳ ಹೂಗಾರ್ ಬಾಬು ಚಿತ್ತಾಪುರ ಹಣಮಂತ ಗುಳೆಸಾರ್ ಸೇರಿದಂತೆಅನೇಕರು ತಾಲೂಕಿನ ನೂರಾರು ನೌಕರರು ಪಾಲ್ಗೊಂಡಿದ್ದರು