
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ:ಮಾ,5- ನೀವು ಏನಾದರೂ ಮಾಡಿ ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಬೇಕು ಎಂದು ಎಐಸಿಸಿ ಮುಖಂಡ ರಣದೀಪ್ ಸಿಂಗ್ ಸುರ್ಜಿವಾಲ ಹೇಳಿದಂತೆ. ಆಯ್ತು ನಿಮ್ಮ ಮಾತನ್ನು ಪಾಲಿಸುತ್ತೇವೆ. ಕೊನೆ ಬಾರಿ ನನಗೊಂದು ಅವಕಾಶ ಕೊಡಿ.ನನ್ನ ಗೆಲುವು ಗ್ಯಾರೆಂಟಿ ಎಂದು ಮಾಜಿ ಸಚಿವ ಎಂ.ದಿವಾಕರ ಬಾಬು ಹೇಳಿದಂತಿದೆ ಈ ಚಿತ್ರ.