ಏಕಾದಶಿ ಸರಳ ಆಚರಣೆ..

ಚಿಕ್ಕನಾಯಕನಹಳ್ಳಿಯಲ್ಲಿ ಹಳೆಯೂರು ಆಂಜನೇಯಸ್ವಾಮಿಯ ಏಕಾದಶಿ ಜಾತ್ರೆಯನ್ನು ಕೋವಿಡ್ ನಿಯಮಗಳನ್ನು ಪಾಲಿಸಿ ಸರಳವಾಗಿ ಆಚರಿಸಲಾಯಿತು.