ಏಕತಾ ರಾಲಿಗೆ ಚಾಲನೆ.

ಬೆಂಗಳೂರಿನ ಬಿಜೆಪಿ ಕಚೇರಿಯಿಂದ ದೆಹಲಿವರೆಗೆ ಏಕತಾ ರಾಲಿಗೆ ಪಕ್ಷದ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್ ಚಾಲನೆ ನೀಡಿದರು,ಸಚಿವ ಎಸ್ ಟಿ ಸೋಮಶೇಖರ್, ಪಕ್ಷದ ಉಪಾಧ್ಯಕ್ಷ ಬಿವೈ ವಿಜಯೇಂದ್ರ ಇದ್ದಾರೆ