ಎ.ಪಿ.ಎಂ.ಸಿ. ಮಾರುಕಟ್ಟೆಗೆ ಕಾಯಕಲ್ಪ…

ಚಿಕ್ಕಬಳ್ಳಾಪುರ ಮತ್ತು ಗೌರಿಬಿದನೂರು ರಸ್ತೆಯಲ್ಲಿರುವ ಎ.ಪಿ.ಎಂ.ಸಿ. ಮಾರುಕಟ್ಟೆ ಮಲಿನ ವಾತಾವರಣದಿಂದ ಕೂಡಿದ್ದು ಈ ಮಾರುಕಟ್ಟೆಗೆ ಕಾಯಕಲ್ಪ ಬೇಕಾಗಿದೆ ಎಂದು ಕನ್ನಡ ಸೇನಾನಿ ಕೆ. ಪಿ. ನವಮೋಹನ್ ಸರ್ಕಾರವನ್ನು ಒತ್ತಾಯಿಸಿದರು.