ಎ.ಎಸ್ಪಿ ನಿವೃತ್ತಿ ಬೀಳ್ಕೊಡುಗೆ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಆ.01: ಈವರೆಗೆ ಜಿಲ್ಲೆಯ ಹೆಚ್ಚುವರಿ ಎಸ್ಪಿಯಾಗಿ ಕರ್ತವ್ಯ ನಿರ್ವಹಿಸಿದ್ದ ಗುರುನಾಥ ಮತ್ತೂರು ಅವರು ನಿನ್ನೆ ನಿವೃತ್ತಿ ಹೊಂದಿದ್ದು ಅವರಿಗೆ ಎಸ್ಪಿ ಕಛೇರಿಯಲ್ಲಿ ಸನ್ಮಾನಿಸಿ ಆತ್ಮೀಯವಾಗಿ ಬೀಳ್ಕೊಡಲಾಯಿತು. ಎಸ್ಪಿ ಸೈದುಲ ಅಡಾವತ್ ಮತ್ತವರ ಸಿಬ್ಬಂದಿ ಇದ್ದರು.

Attachments area