ಎಸ್ ಯು ಸಿಐ ಪ್ರತಿಭಟನೆ

ಕೂಬಾ ವಿಷಯದಲ್ಲಿ ಅಮೇರಿಕಾ ನಡೆದುಕೊಳ್ಳುತ್ತಿರುವ ಕ್ರಮವನ್ನು ವಿರೋಧಿಸಿ ಬೆಂಗಳೂರಿನ ಮಲ್ಲೇಶ್ವರಂ ನಲ್ಲಿ ಎಸ್ ಯು ಸಿಐ ಸಂಘಟನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು