ಎಸ್ ಬೋಸರಾಜು ಫೌಂಡೇಶನ್ :ಆಹಾರದ ಕಿಟ್ ವಿತರಣೆ

ರಾಯಚೂರು ಕಲಾವಿದರು ಸಂಗೀತ, ನೃತ್ಯ ,ನಾಟಕ ರಂಗಭೂಮಿ ಸಂಕಷ್ಟ ದಲ್ಲಿದ್ದ ಕಲಾವಿದರಿಗೆ ಎನ್,ಎಸ್ ಬೋಸರಾಜು ಫೌಂಡೇಶನ್ ವತಿಯಿಂದ ಕಲಾವಿದರಿಗೆ ಆಹಾರದ ಕಿಟ್ ಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ರಾಯಚೂರು ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಅರುಣ ದೋತರಬಂಡಿ ,ರಾಯಚೂರು ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಸದಸ್ಯರು ಯು,ಗೋವಿಂದ ರೆಡ್ಡಿ, ಸೌಕತ ಹಮರಾಜ್ ಉಪಸ್ಥಿತರಿದ್ದರು.