ಎಸ್.ಡಿ.ಎಂ.ಸಿ ರಚನೆ


ಸಂಜೆವಾಣಿ ವಾರ್ತೆ
ಹರಪನಹಳ್ಳಿ, ಜು.15: ತಾಲೂಕು ಚಿರಸ್ತಹಳ್ಳಿಯ ಹಿರಿಯ ಪ್ರಾಥಮಿಕ ಶಾಲೆ ಯಲ್ಲಿ ನೂತನ ಎಸ್.ಡಿ.ಎಂ.ಸಿ ರಚನೆ ಮಾಡಲಾಯಿತು, ಎಲ್ಲಾ ಪೋಷಕರು ಸೇರಿ ಅಧ್ಯಕ್ಷರಾಗಿ ಹಾಲೇಶ ತುಂಬಿಗೇರಿ ಹಾಗೂ ಹಾಗೂ ಉಪಾಧ್ಯಕ್ಷರಾಗಿ ಸವಿತ ಬಾರಿಕರ್ ಇವರನ್ನು ಸರ್ವಾನುಮತದಿಂದ ಅವಿರೋಧವಾಗಿ ಆಯ್ಕೆ ಮಾಡಿದರು ಈ ಸಂದರ್ಭದಲ್ಲಿ ಮೌನೇಶ್ ಬಡಿಗೇರ್ ಹಾಗೂ ಗ್ರಾಮ ಪಂಚಾಯತಿ ಹಾಲಿ ಸದಸ್ಯರು ಮತ್ತು ಮಾಜಿ ಸದಸ್ಯರುಗಳು ಮತ್ತು ಊರಿನ ಯುವಕ ಮಿತ್ರರು, ಶಿಕ್ಷಕರು ಉಪಸ್ಥಿತಿ ಇದ್ದರು.

Attachments area