ಎಸ್.ಡಿ.ಎಂ.ಸಿ.ಅಧ್ಯಕ್ಷ ಸುರೇಶ ನಿಧನ

ಕೊಟ್ಟೂರು ಮಾ28:ಯುವ ಉತ್ಸಾಹಿ ಅಭಿವೃದ್ದಿಯ ಚಿಂತಕ ತಾಲೂಕಿನ ಬತ್ತನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಸ್.ಡಿ.ಎಂ.ಸಿ.ಅಧ್ಯಕ್ಷ ಸುರೇಶ ಇಂದು ಹೃದಯಘಾತ ದಿಂದ ಮೃತಪಟ್ಟಿದ್ದು ಹೆಂಡತಿ,ಮಕ್ಕಳು ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ.ಸ್ವಗ್ರಾಮ ಬತ್ತನಹಳ್ಳಿಯಲ್ಲಿ ಅಂತ್ಯಕ್ರಿಯೇ ನಡೆಯಲಿದೆ