ಎಸ್ ಡಿ ಎಂಸಿ ಅಧ್ಯಕ್ಷರಾಗಿ ಎಚ್.ಸುರೇಶ್ ಆಯ್ಕೆ.

ಜಗಳೂರು.ನ.೯; ತಾಲೂಕಿನ ಬಸವನಕೋಟೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಎಸ್ ಡಿ ಎಂಸಿ ಅಧ್ಯಕ್ಷರಾಗಿ ಸುರೇಶ್ ಎಚ್.ಅವಿರೋಧವಾಗಿ ಆಯ್ಕೆಯಾಗಿದ್ದಾರೆ‌.ಉಪಾಧ್ಯಕ್ಷೆಯಾಗಿ ವಿನೋದಮ್ಮ ,ಆಯ್ಕೆಯಾಗಿದ್ದಾರೆ. ಈ ಸಂದರ್ಭದಲ್ಲಿ ಕೊಟ್ರೇಶಪ್ಪ,ದೇವಣ್ಣ,ವಸಂತಕುಮಾರ್,ನಾಗರಾಜ್,ಭೊವಿ ಹುಲುಗಪ್ಪ,ನಾಗರಾಜ ಗೌಡ್ರು ಇದ್ದರು.ಪ್ರಗತಿಪರ ಸಂಘಟನೆ ಮುಖಂಡರಾದ ಕಬ್ಬಳ್ಳಿ ಬಸವರಾಜ್ ,ಆರೀಫ್,ಮಾದಿಹಳ್ಳಿ ಮಂಜುನಾಥ್ ಶುಭಕೋರಿದ್ದಾರೆ.