ಎಸ್ ಟಿ‌ಐ ನಿರ್ಧಾರ‌.

ಸಿಡಿ ಲೇಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ ಐಟಿ ತನಿಖೆ ನಡೆಸುತ್ತಿದೆ. ಈ ವಿಷದಯಲ್ಲಿ ಯಾವುದೇ ಹಸ್ತಕ್ಷೇಮ ಮಾಡುವುದಿಲ್ಲ ಮುಂದೆ ಏನು ಮಾಡಬೇಕು ಎನ್ನುವ ಕುರಿತು ಎಸ್ ಐಟಿ ನಿರ್ಧರಿಸಲಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ