ಎಸ್ ಒಜಿ ಕಾಲೋನಿಯಲ್ಲಿ ಲಸಿಕೆ ಅಭಿಯಾನ

ದಾವಣಗೆರೆ.ಜೂ.೮; ಉತ್ತರ ವಲಯ ವಾರ್ಡ್ 31 ರ ಎಸ್ ಓ ಜಿ ಕಾಲೋನಿಯ ಸರ್ಕಾರಿ ಶಾಲೆಯ ಆವರಣದಲ್ಲಿ  ಮಹಾನಗರಪಾಲಿಕೆ ವತಿಯಿಂದ  ಸಾರ್ವಜನಿಕರಿಗೆ ಲಸಿಕೆಯ ವಿತರಣೆಯನ್ನು ಹಮ್ಮಿಕೊಳ್ಳಲಾಗಿದ್ದು ಮಹಾನಗರ ಪಾಲಿಕೆಯ ಕಾಂಗ್ರೆಸ್ ಸದಸ್ಯರಾದ  ಪಾಮೇನಹಳ್ಳಿ ನಾಗರಾಜ್ ಮತ್ತು ದಾವಣಗೆರೆ ಜಿಲ್ಲಾ ಕಾಂಗ್ರೆಸ್ ಕಾರ್ಮಿಕ ಅಧ್ಯಕ್ಷರಾದ ಹೆಚ್ ಸುಭಾನ್ ಸಾಬ್ ಮತ್ತು ಕೆ ಜಿ ಪ್ರಕಾಶ್, ಬಿ ಕಲ್ಲೇಶಪ್ಪ, ವೆಂಕಟೇಶ್, ಮಾಯಕೊಂಡದ ಹನುಮಂತಪ್ಪ, ಹೆಚ್ ಮಾರುತಿ,  ಸರ್ಕಾರಿ ಶಾಲೆಯ ಮುಖ್ಯೋಪಾಧ್ಯಾಯರು ಆಶಾ ಕಾರ್ಯಕರ್ತರು ಆರೋಗ್ಯ ಅಧಿಕಾರಿಗಳು ಇವರ ಸಮ್ಮುಖದಲ್ಲಿ ಲಸಿಕೆ ಹಾಕಿಸಲಾಯಿತು