
ಸಂಜೆವಾಣಿ ವಾರ್ತೆ
ಹೂವಿನಹಡಗಲಿ, ಮೇ.16 :ಜೆಎಸ್‍ಎಸ್ ಮಹಾವಿದ್ಯಾಪೀಠ ಮೈಸೂರುಇವರಆಶ್ರಯದಲ್ಲಿ ನಡೆಯುತ್ತಿರುವಜೆ.ಎಸ್.ಎಸ್. ಪಬ್ಲಿಕ್ ಶಾಲೆಯ ಸಿ.ಬಿ.ಎಸ್.ಇ. 10ನೇ ತರಗತಿಯ 2023ನೇ ಸಾಲಿನ ಫಲಿತಾಂಶವು ಶೇಕಡ 100ರಷ್ಟು ಪಡೆಯುವುದರ ಮೂಲಕ ನಿರಂತರ 9ನೇ ವರ್ಷವು ಶೇಕಡ 100 ಫಲಿತಾಂಶ ಲಭಿಸಿದೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವಅವರು ಶೈಕ್ಷಣಿಕ ವರ್ಷ 2022-23ನೇ ಸಾಲಿನಲ್ಲಿ 10ನೇ ತರಗತಿಯಲ್ಲಿಒಟ್ಟು39 ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಹಾಜರಾಗಿದ್ದು, ಎಲ್ಲಾ ವಿದ್ಯಾರ್ಥಿಗಳು ಉತ್ತೀರ್ಣರಾಗುರುತ್ತಾರೆ.ಹಾಜರಾದ 39 ವಿದ್ಯಾರ್ಥಿಗಳ ಪೈಕಿ 20 ವಿದ್ಯಾರ್ಥಿಗಳು ಡಿಸ್ಟಿಂಕ್ಷನಲ್ಲಿ, 12 ವಿದ್ಯಾರ್ಥಿಗಳು ಪ್ರಥಮದರ್ಜೆಯಲ್ಲಿಹಾಗೂ 07 ವಿದ್ಯಾರ್ಥಿಗಳು ದ್ವಿತೀಯದರ್ಜೆಯಲ್ಲಿಉತ್ತೀರ್ಣರಾಗಿದ್ದಾರೆ.
ಕುಮಾರಿ. ಸಹನಾ. ಎನ್.ಎಚ್ 93% ಅಂಕಗಳನ್ನುಗಳಿಸಿ ಶಾಲೆಗೆ ಪ್ರಥಮ ಸ್ಥಾನ, ಹೇಮಂತ್.ಸಿ 90% ಅಂಕಗಳಿಸಿ ದ್ವಿತೀಯ ಸ್ಥಾನ ಹಾಗೂ ಮೊಹಮ್ಮದ್‍ಊರ್ವಎಪ್.ಜಿ ಹಾಗೂ ಅಭಿಷೇಕ್.ಹೆಚ್ ಶೇ.89% ಅಂಕಗಳನ್ನುಗಳಿಸಿ ತೃತೀಯ ಸ್ಥಾನ ಪಡೆಯುವುದರ ಮೂಲಕ ಶಾಲೆಗೆ ಕೀರ್ತಿತಂದಿದ್ದಾರೆ. ವಿದ್ಯಾರ್ಥಿಗಳ ಈ ಸಾಧನೆಗೆಪಬ್ಲಿಕ್ ಶಾಲೆಯಆಡಳಿತ ಮಂಡಳಿ ಮತ್ತುಪ್ರಾಚಾರ್ಯರಾದಎನ್.ಗುರುಸ್ವಾಮಿ, ಹಾಗೂ ಶಿಕ್ಷಕ ಮತ್ತು ಶಿಕ್ಷೇತರ ವೃಂದ ಹಾಗೂ ಪಾಲಕರು, ಶಿಕ್ಷಣ ಪ್ರೇಮಿಗಳು ಅಭಿನಂದನೆ ಸಲ್ಲಿಸಿದ್ದಾ