ಎಸ್.ಎಸ್.ಎಲ್.ಸಿ ಪರೀಕ್ಷೆ 68 ಗೈರು

ಸಿರವಾರ.ಸೆ.21- ಎಸ್.ಎಸ್.ಎಲ್.ಸಿ ಪೂರಕ ಪರೀಕ್ಷೆಯು ಇಂದಿನಿಂದ ಪ್ರಾರಂಭವಾಗಿದ್ದೂ ಗಣಿತ ವಿಷಯದಲ್ಲಿ 634 ವಿದ್ಯಾರ್ಥಿಗಳು ನೊಂದಣಿ ಮಾಡಿಸಿಕೊಂಡಿದರು.
ಅದರಲಿ 566 ಹಾಜರಾದರೆ, 68 ಗೈರು ಅಗಿದರು. ಪಟ್ಟಣದಲ್ಲಿ ಇಲ್ಲಿಯವರೆಗೂ ಎಸ್.ಎಸ್.ಎಲ್.ಸಿ ಪೂರಕ ಪರೀಕ್ಷೆಗೆ ಕೇಂದ್ರ ಇರದ ಕಾರಣ, ಮಾನ್ವಿಗೆ ತೆರಳಿ ಪರೀಕ್ಷೆಯನ್ನು ಬರೆಯಬೇಕಾಗಿತು. ಈ ವರ್ಷದಿಂದ ಸಿರವಾತದಲ್ಲಿಯೆ ಕೇಂದ್ರ ಪ್ರಾರಂಭಿಸಿರುವದರಿಂದ ವಿದ್ಯಾರ್ಥಿಗಳಿಗೆ ಅನುಕೂಲವಾಗಿದ್ದೂ.
ಬಾಲಕರ ಪ್ರೌಢಶಾಲೆ(334 ರಲ್ಲಿ 33 ಗೈರು, 301 ಹಾಜರಿ) ಹಾಗೂ ಖಾಸಗಿ ಶಾಲೆಯಾದ ಜ್ಞಾನಗಂಗೋತ್ರಿ ಪ್ರೌಢಶಾಲೆ(೩೦೦ರಲ್ಲಿ 235 ಹಾಜರಿ, 25 ಗೈರು)ಎರಡು ಕೇಂದ್ರಗಳನ್ನು ಪ್ರಾರಂಭಿಸಲಾಗಿದ್ದೂ , ಯಾವುದೇ ಅಹಿತಕರ ಘಟನೆ ಡಿಬಾರ್ ಆಗಿಲ. ಕೇಂದ್ರಗಳಿಗೆ ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶ ಗುಡಿಹಾಳ, ಸಿಡಿಪಿಓ ಮುದುಕಪ್ಪ ಬೇಟಿ ನೀಡಿದರು.