ಎಸ್.ಎಸ್.ಎಂ ಅಭಿಮಾನಿಗಳ ಬಳಗದಿಂದ ಊಟ ವಿತರಣೆ

ದಾವಣಗೆರೆ, ಮೇ. ೩- ವಿವಿಧ ಬಡಾವಣೆಗಳಲ್ಲಿ ನಿರ್ಗತಿಕರಿಗೆ ಕೂಲಿ ಕಾರ್ಮಿಕರಿಗೆ ಎಸ್.ಎಸ್.ಎಂ ಅಭಿಮಾನಿಗಳ ಬಳಗದ ವತಿಯಿಂದ ಊಟ ಬಿಸ್ಕೆಟ್ ಹಾಗೂ ನೀರಿನ ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಮುಖಂಡರಾದ ಲಿಯಾಖತ್ ಅಲಿ, ಸುರೇಶ್ .ಎಂ. ಜಾಧವ್, ಹರೀಶ್. ಹೆಚ್, ರಿಯಾಜುದ್ದೀನ್, ಮೊಹಮ್ಮದ್ ಜಿಕ್ರಿಯಾ, ಮಹಬೂಬ್  ಉಪಸ್ಥಿತರಿದ್ದರು.