ಎಸ್‌ಡಿಎಂಸಿ ಅಧ್ಯಕ್ಷೆಯಾಗಿ ತಾಯಮ್ಮ ಆಯ್ಕೆ

ಸಿರವಾರ,ಆ.೨೪-
ಪಟ್ಟಣದ ಬಾಲಕಿಯರ ಪ್ರೌಢಶಾಲೆಗೆ ಬುಧವಾರ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ (ಎಸ್ಡಿಎಂಸಿ)ಗೆ ಖಾಲಿ ಇರುವ ಏಳು ಜನ ಸದಸ್ಯ ಸ್ಥಾನಕ್ಕೆ ಆಯ್ಕೆ ನಡೆಯಿತು.
ತಾಯಮ್ಮಗಂ,ಅಮರೇಶ್ ಅಧ್ಯಕ್ಷೆಯಾಗಿ ಆಯ್ಕೆ ಆದರು.
ಸದಸ್ಯರಾಗಿ ದುರ್ಗಣ್ಣ ತಂ ಬುಡ್ಡಪ್ಪ, ಬಸವರಾಜ್ ತಂದೆ ಬಸಣ್ಣ, ಹಬೀಬ್ ತಂದೆ ಖಾಜಾ ಸಾಬ್, ರಂಗಣ್ಣ ತಂ ತಿಪ್ಪಯ್ಯ,ರಾಜಪ್ಪ ತಂ ಸಿದ್ದಪ್ಪ, ರೂಪ ಗಂ. ಮಲ್ಲಿಕಾರ್ಜುನ ಆಯ್ಕೆಯಾಗಿರುತ್ತಾರೆ.
ಈ ವೇಳೆ ಮುಖ್ಯ ಗುರು ದೆವೇಂದ್ರ ನಾಯಕ್, ಸೇರಿದಂತೆ ಶಿಕ್ಷಕರು ಮತ್ತು ಪಾಲಕರಾದ ರಾಜು ಗಿಂಡಿ, ದೆವೇಂದ್ರಯ್ಯ ಶೆಟ್ಟಿ, ಯಲ್ಲಪ್ಪ, ಇದ್ದರು.