ಎಸ್‌ಡಿಎಂಸಿಗೆ ಆಯ್ಕೆ: ಸನ್ಮಾನ

ಸಿರವಾರ,ಆ.೨೪-
ಪಟ್ಟಣದ ಬಾಲಕಿಯರ ಪ್ರೌಢಶಾಲೆಗೆ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ (ಎಸ್ಡಿಎಂಸಿ)ಗೆ ಸದಸ್ಯ ಸ್ಥಾನಕ್ಕೆ ಆಯ್ಕೆಯಾದ ಬಸವರಾಜ ಹಡಪದ ಹೀರಾ ಅವರಿಗೆ ಹಡಪದ ಸಮಾಜದ ಮುಖಂಡರು ಸನ್ಮಾನಿಸಿದರು.
ಈ ವೇಳೆ ಅಯ್ಯಪ್ಪ ಹಡಪದ ದೊಂಡಂಬಳಿ, ದೇವಣ್ಣ, ಶಿವಕುಮಾರ ತಿಪ್ಪಣ್ಣ, ಆನಂದ, ಶಿವಪುತ್ರ,ಮುದುಕಪ್ಪ ಇದ್ದರು.