
ಸಿರವಾರ,ಏ.೧೨- ೨೦೨೨-೨೩ ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯು ಪ್ರಾರಂಭವಾಗಿದ್ದೂ, ಇಂದು ಹಿಂದಿ ವಿಷಯ ಪರೀಕ್ಷೆಯು ೭ ವಿದ್ಯಾರ್ಥಿಗಳು ಗೈರು ಆಗಿದರೆ, ೭೦೦ ಹಾಜರಿಯಾಗುವ ಮೂಲಕ ಸೂಸುತ್ರವಾಗಿ ಜರುಗಿದೆ.
ಪಟ್ಟಣದಲ್ಲಿ ಬಾಲಕಿಯರ ಶಾಲೆ, ಬಾಲಕರ ಪ್ರೌಢಶಾಲೆ, ಹೋಲಿ ಕ್ರಾಸ್ ೩ ಕೇಂದ್ರಗಳು ತೆರೆಯಲಾಗಿದೆ. ಅದರಲ್ಲಿ ಬಾಲಕಿಯರ ಪ್ರೌಢಶಾಲೆ ೨೨೩-೨=೨೨೧, ಬಾಲಕರ ಪ್ರೌಢ ಶಾಲೆ ೨೬೩-೩=೨೬೦, ಹೋಲಿ ಕ್ರಾಸ್ ೨೨೩-೪=೨೧೯ ಹಾಜರಿ ಇದ್ದರು. ಪರೀಕ್ಷೆ ಕೇಂದ್ರಕ್ಕೆ ಮಾನ್ವಿ- ಸಿರವಾರ ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಶೇಖರ ದೊಡ್ಮನೆ ಬೇಟಿ ನೀಡಿ ವಿಕ್ಷಣೆ ಮಾಡಿದರು.
ಮುಖ್ಯ ಅಧಿಕ್ಷಕರಾದ ಸುರೇಶ ಡಿ, ರಾಜಶೇಖರ ದಿನ್ನಿ, ದೇವಣ್ಣ ನಾಯ್ಕ್, ಶಿಕ್ಷಣ ಇಲಾಖೆಯ ಮಹೇಶ.