ಎಸ್‌ಎಸ್‌ಎಲ್‌ಸಿ ಪರೀಕ್ಷೆ: ಸುಲಲಿತವಾಗಿ ಆರಂಭ

ಮುದಗಲ್,ಮಾ.೩೧- ಲಿಂಗಸೂರು ತಾಲೂಕಿನ ಮುದಗಲ್‌ನಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಎರಡು ಕೇಂದ್ರಗಳಲ್ಲಿ ಕನ್ನಡ ಪತ್ರಿಕೆ ಪ್ರಾರಂಭವಾಗಿದ್ದು, ಸರಕಾರಿ ಪದವಿ ಪೂವ೯ ಕಾಲೇಜು ಮುದಗಲ್ ಒಟ್ಟು ವಿದ್ಯಾರ್ಥಿಗಳು ವಿದ್ಯಾರ್ಥಿಗಳು ಪರೀಕ್ಷೆ ೩೨೮ ಕೇಂದ್ರದಲ್ಲಿ ದಾಖಲಾಗಿದ್ದು, ಅದರಲ್ಲಿ ಹಾಜರಾದ ವಿದ್ಯಾರ್ಥಿಗಳು ೩೧೯ ಗೈರು ಹಾಜರಾದ ವಿದ್ಯಾರ್ಥಿಗಳು ೯ ಅಧೀಕ್ಷಕರಾದ ಆಚ೯ನೂರು ಮಾಹಿತಿ ನೀಡಿದರು.
ಹಾಗೂ ಮದರ್ ತೆರೇಸಾ ಆಂಗ್ಲ ಮಧ್ಯಮ ಶಾಲೆಯಲ್ಲಿ ವಿದ್ಯಾರ್ಥಿಗಳು ಪರೀಕ್ಷೆ ೩೨೮ ಕೇಂದ್ರದಲ್ಲಿ ದಾಖಲಾಗಿದ್ದು ಅದರಲ್ಲಿ ಹಾಜರಾದ ವಿದ್ಯಾರ್ಥಿಗಳು ೩೨೩ ಗೈರು ಹಾಜರಾದ ವಿದ್ಯಾರ್ಥಿಗಳು ೦೫ ಅಧೀಕ್ಷಕರಾದ ಶರೀಪ್ ಮಾಹಿತಿ ನೀಡಿದರು.