ಎಸ್‌ಎಸ್‌ಎಲ್‌ಸಿ ಟಾಪರ್‍ಸ್

ಬೆಂಗಳೂರು, ಮೇ ೧೩- ನಗರದ ಕಮಲಾನಗರದಲ್ಲಿರುವ ಗೌತಮ್ ಪಬ್ಲಿಕ್ ಸ್ಕೂಲ್‌ನ ವಿದ್ಯಾರ್ಥಿಗಳು ೨೦೨೩-೨೦೨೪ನೇ ಸಾಲಿನಲ್ಲಿ ನಡೆದ ಎಸ್‌ಎಸ್‌ಎಲ್ ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.

ಗಂಗಾಧರ್.ಎಸ್
ಹರ್ಷಿಕ. ಆರ್
ಸ್ಪಂದನಾ. ಬಿ.ಆರ್.
ರೋಹಿತ್. ಎನ್
ನಿರೋಶಿನಿ. ಆರ್
ಶಾಲಿನಿ.ಎಸ್
ರವೀಂದ್ರ ಟಾಕ್
ಯಶ್ವಂತ್. ಡಿ.ಎ.